ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಠಿಣವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಠಿಣವಾಗಿ   ಗುಣವಾಚಕ

ಅರ್ಥ : ಯಾವುದೋ ಒಂದು ವಸ್ತುವು ತನ್ನ ಸ್ಥನದಲ್ಲಿ ಗಟ್ಟಿಯಾಗಿ ಕುಳಿತ್ತಿದ್ದು ಸಹವಾಗಿ ತೆಗೆಯಲು ಸಾಧ್ಯವಾಗದೆ ಇರುವುದು

ಉದಾಹರಣೆ : ನಟ್ಟು ಬಹಳ ಕಠಿಣವಾಗಿ ಕುಳಿತುಬಿಟ್ಟಿದ್ದೆ.

ಸಮಾನಾರ್ಥಕ : ಗಟ್ಟಿಯಾಗಿ


ಇತರ ಭಾಷೆಗಳಿಗೆ ಅನುವಾದ :

जो अपने स्थान पर इस प्रकार गड़, जम या धँसकर बैठा हो कि सहज में इधर-उधर हटाया-बढ़ाया न जा सके।

कड़ा नट खुल नहीं रहा है।
कड़क, कड़ा, सख़्त, सख्त

ಕಠಿಣವಾಗಿ   ಕ್ರಿಯಾವಿಶೇಷಣ

ಅರ್ಥ : ಕಷ್ಟದ ಜೊತೆ

ಉದಾಹರಣೆ : ಕಠಿಣವಾಗಿ ಈ ಕಾರ್ಯ ಸಮಾಪ್ತಿಯಾಯಿತು.

ಸಮಾನಾರ್ಥಕ : ಕಠಿಣದ, ಕಠಿಣವಾದ, ಕಷ್ಟಕರವಾಗಿ, ಕಷ್ಟಕರವಾದ, ಕಷ್ಟದ


ಇತರ ಭಾಷೆಗಳಿಗೆ ಅನುವಾದ :

कठिनाई के साथ।

कठिनतः यह कार्य समाप्त हो गया।
कठिनतः, कठिनाई से, जैसे तैसे, नीठि, बमुश्किल, मुश्किल से

Slowly and with difficulty.

Prejudices die hard.
He was so dizzy he could hardly stand up straight.
hard, hardly

चौपाल