ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಕ್ಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಕ್ಷೆ   ನಾಮಪದ

ಅರ್ಥ : ನಾಲ್ಕು ಕಡೆಯಿಂದಲು ಗೋಡೆಯಿಂದ ಆವೃತ್ತವಾದ ಮತ್ತು ಪ್ರತಿಬಿಂಬಿತವಾದ ಮನೆ ಮುಂತಾದವುಗಳ ಚಿಕ್ಕ ಭಾಗ

ಉದಾಹರಣೆ : ನನ್ನ ಕೋಣೆ ಎರಡನೇ ಅಂತಸ್ಥಿನಲ್ಲಿದೆ.

ಸಮಾನಾರ್ಥಕ : ಕೊಠಡಿ, ಕೋಣೆ


ಇತರ ಭಾಷೆಗಳಿಗೆ ಅನುವಾದ :

चारों ओर से दीवारों से घिरा और छाया हुआ मकान आदि का छोटा हिस्सा।

मेरा कमरा दूसरी मंज़िल पर है।
कक्ष, कमरा, कोष्ठ, घर, रूम, सेल

An area within a building enclosed by walls and floor and ceiling.

The rooms were very small but they had a nice view.
room

ಅರ್ಥ : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ

ಉದಾಹರಣೆ : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.

ಸಮಾನಾರ್ಥಕ : ಕ್ಲಾಸ್, ತರಗತಿ, ದರ್ಜೆ


ಇತರ ಭಾಷೆಗಳಿಗೆ ಅನುವಾದ :

एक कक्षा में पढ़ने वाले सभी विद्यार्थी।

एक छात्र की वजह से पूरी कक्षा को सजा मिली।
कक्षा, क्लास, दरजा, दर्जा

A body of students who are taught together.

Early morning classes are always sleepy.
class, course, form, grade

ಅರ್ಥ : ಓದುವ ಕ್ರಮದ ಮೇಲಿನ-ಕೆಳಗಿನ ಸ್ಥಾನ

ಉದಾಹರಣೆ : ನೀನು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?

ಸಮಾನಾರ್ಥಕ : ಕಕ್ಷಾ, ಕ್ಲಾಸ್, ತರಗತಿ


ಇತರ ಭಾಷೆಗಳಿಗೆ ಅನುವಾದ :

पढ़ाई के क्रम में ऊँचा-नीचा स्थान।

तुम किस कक्षा में पढ़ते हो?
कक्षा, क्लास, दरजा, दर्जा

A body of students who are taught together.

Early morning classes are always sleepy.
class, course, form, grade

चौपाल