ಅರ್ಥ : ಯಾವುದೋ ಒಂದರಲ್ಲಿ ಯಾವುದೇ ಪ್ರಕಾರ ಕಂಪನ ಅಥವಾ ಸ್ಪಂದನ ಇಲ್ಲದೆ ಇರುವುದು
ಉದಾಹರಣೆ :
ಅವಳ ಶರೀರ ಸ್ಥಿರವಾಗಿತ್ತು.
ಸಮಾನಾರ್ಥಕ : ಅಳುಗಾಡದ, ಸ್ಥಿರವಾಗಿರು, ಸ್ಪಂಧಿಸದ
ಇತರ ಭಾಷೆಗಳಿಗೆ ಅನುವಾದ :
Absolutely still.
Frozen with horror.ಅರ್ಥ : ಯಾವುದು ಕಂಪಿಸುವುದಿಲ್ಲವೋ ಅಥವಾ ಅಲ್ಲಾಡುವುದಿಲ್ಲವೋ
ಉದಾಹರಣೆ :
ಅವನು ಕಂಪಿಸದ ಕಂಬದ ಮೇಲೆ ನೋಡುತ್ತಾ ಕುಳಿತುಕೊಂಡಿದ.
ಸಮಾನಾರ್ಥಕ : ಅಲ್ಲಾಡದ, ಅಲ್ಲಾಡದಂತ, ಅಲ್ಲಾಡದಂತಹ, ಕಂಪನರಹಿತ, ಕಂಪನರಹಿತವಾದ, ಕಂಪನರಹಿತವಾದಂತ, ಕಂಪನರಹಿತವಾದಂತಹ, ಕಂಪಿಸದಂತ, ಕಂಪಿಸದಂತಹ
ಇತರ ಭಾಷೆಗಳಿಗೆ ಅನುವಾದ :