ಅರ್ಥ : ಯಾವುದೋ ಒಂದು ಪದಾರ್ಥವು ನಿಧಾನವಾಗಿ ಕಂಪಿಸುವುದು, ಅಲ್ಲಾಡುವುದು ಅಥವಾ ನಡುಗುವ ಕ್ರಿಯೆ
ಉದಾಹರಣೆ :
ಭಯವಾಗುತ್ತಿದ್ದ ಕಾರಣ ಕೈ ಕಂಪಿಸುತ್ತಿತ್ತು.
ಸಮಾನಾರ್ಥಕ : ಸವಾಕಾಶವಾಗಿ ಅಲ್ಲಾಡುವುದು
ಇತರ ಭಾಷೆಗಳಿಗೆ ಅನುವಾದ :
किसी पदार्थ के हलके से काँपने, लहराने या हिलने की क्रिया।
घबराहरट के कारण रोम में स्फुरण होता है।