ಅರ್ಥ : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು
ಉದಾಹರಣೆ :
ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.
ಸಮಾನಾರ್ಥಕ : ದೀಪದ ಬುರುಡೆ, ಲಾಂದ್ರ, ಲಾಟೀನು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೊಣ್ಣು ಆಭ್ರಣಗ ಕಾಗದ ಮುಂತಾದವುಗಳಿಂದ ಮಾಡಿದ ಆ ಲಾಂದ್ರದ ಮುತಿ ಮೇಲ್ಭಾದಲ್ಲಿ ಇರುವುದು
ಉದಾಹರಣೆ :
ಇಂದಿಗೂ ಕೂಡ ಬೆಳಕಿಗಾಗಿ ಹಲವಾರು ಜನರು ತಮ್ಮ ಮನೆಯಲ್ಲಿ ಕಂದೀಲುಗಳನ್ನು ಹಚ್ಚುವರು.
ಸಮಾನಾರ್ಥಕ : ಲಾಂದ್ರ
ಇತರ ಭಾಷೆಗಳಿಗೆ ಅನುವಾದ :