ಅರ್ಥ : ಸುತ್ತಲೂ ಗೆಜ್ಜೆ ಇದ್ದು ಟಮಟೆಯ ತರಹ ಇರುವ ಒಂದು ಚಿಕ್ಕ ಚರ್ಮ ವಾದ್ಯ
ಉದಾಹರಣೆ :
ಸಾದು ಬಾಬಾಗಳು ಭಜನೆಯನ್ನು ಹಾಡುತ್ತಿರುವಾಗ ಕಂಜರಿಯನ್ನು ನುಡಿಸುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :
A shallow drum with a single drumhead and with metallic disks in the sides.
tambourine