ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಔಟ್ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಔಟ್ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ಆಟವನ್ನು ಆಡುವ ಸಮಯದಲ್ಲಿ ಯಾವುದಾದರು ಆಟಗಾರರನ್ನು ಔಟ್ ಮಾಡಿ ಆಟದಿಂದ ಹೊರ ಹಾಕುವುದು

ಉದಾಹರಣೆ : ಇಂದು ಯುವರಾಜ್ ಮೂರು ಜನರನ್ನು ಔಟ್ ಮಾಡಿದನು.


ಇತರ ಭಾಷೆಗಳಿಗೆ ಅನುವಾದ :

किसी खेल को खेलते समय किसी खिलाड़ी को असफल करके उसे खेल से बाहर करना।

आज युवराज ने तीन बल्लेबाजों को आउट किया।
आउट करना, ढेर करना, पविलियन का रास्ता दिखाना, पविलियन की राह दिखाना, पवेलियन का रास्ता दिखाना, पवेलियन की राह दिखाना

ಅರ್ಥ : ಮುಂದೆ ಹೋಗಲು ಬಿಡದೆ ಇರುವ ಪ್ರಕ್ರಿಯೆ (ವಿಶೇಷವಾಗಿ ಯಾವುದೋ ಸ್ಪರ್ಧೆ ಮುಂತಾದವುಗಳಲ್ಲಿ)

ಉದಾಹರಣೆ : ಭಾರತೀಯ ಸ್ಪಿನರ್ ಗಳು ಪಾಕಿಸ್ತಾನ ತಂಡದವರನ್ನು 200 ರನ್ನ ಮಾಡುವಷ್ಟರಲ್ಲೆ ಔಟ್ ಮಾಡಿದರು.

ಸಮಾನಾರ್ಥಕ : ವಿಫಲ ಗೊಳಿಸು


ಇತರ ಭಾಷೆಗಳಿಗೆ ಅನುವಾದ :

आगे न बढ़ने देना (विशेषकर किसी प्रतियोगिता आदि में)।

भारतीय स्पिनरों ने पाकिस्तान को 200 के नीचे ही समेट दिया।
समेटना

Finish a task completely.

I finally got through this homework assignment.
clear up, finish off, finish up, get through, mop up, polish off, wrap up

चौपाल