ಅರ್ಥ : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು
ಉದಾಹರಣೆ :
ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.
ಸಮಾನಾರ್ಥಕ : ಪಲಾಯನ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಿಯತಮ, ಪ್ರಿಯತಮೆ, ಕದ್ದು ಮುಚ್ಚಿ ಓಡಿ ಹೋಗುವ ಕ್ರಿಯೆ
ಉದಾಹರಣೆ :
ಮದುವೆ ಮಾಡಿಕೊಳ್ಳಲು ಅವರಿಬ್ಬರು ಮನೆ ಬಿಟ್ಟು ಓಡಿಹೋದರು.
ಇತರ ಭಾಷೆಗಳಿಗೆ ಅನುವಾದ :