ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಓಟೆ   ನಾಮಪದ

ಅರ್ಥ : ಮಾವು ಮೊದಲಾದ ಹಣ್ಣುಗಳ ಒಳಗಿರುವ ಬೀಜ

ಉದಾಹರಣೆ : ಮಾವಿನ ಹಣ್ಣನ್ನು ತಿಂದ ಮೇಲೆ ಅವನು ವಾಟೆಯನ್ನು ಮನೆಯ ಹಿಂದಿನ ಹಿತ್ತಿಲಿನಲ್ಲಿ ನೆಟ್ಟನು.

ಸಮಾನಾರ್ಥಕ : ಗೊರಟು, ಬೀಜ, ವಾಟೆ


ಇತರ ಭಾಷೆಗಳಿಗೆ ಅನುವಾದ :

कुछ फलों के बीच से निकलने वाला कड़ा तथा बड़ा एकमात्र बीज।

आम खाने के बाद उसने गुठली को पिछवाड़े रोप दिया।
अँठली, अंठी, आँठी, कुसली, गुठली

The hard inner (usually woody) layer of the pericarp of some fruits (as peaches or plums or cherries or olives) that contains the seed.

You should remove the stones from prunes before cooking.
endocarp, pit, stone

चौपाल