ಅರ್ಥ : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ
ಉದಾಹರಣೆ :
ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.
ಸಮಾನಾರ್ಥಕ : ಒಳ್ಳೆಯ ಸ್ವಭಾವ, ಸದ್ಗುಣಿ, ಸಾತ್ವಿಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಳ್ಳೆಯ ಗುಣ
ಉದಾಹರಣೆ :
ಒಳ್ಳೆಯ ಗುಣ ಮನುಷ್ಯನ ಒಡವೆಯಾಗಿರಬೇಕು
ಸಮಾನಾರ್ಥಕ : ಉತ್ಕ್ರಷ್ಟ ಗುಣ, ಒಳ್ಳೆಯ-ಗುಣ, ಸದ್ಗುಣ
ಇತರ ಭಾಷೆಗಳಿಗೆ ಅನುವಾದ :
A particular moral excellence.
virtue