ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಪ್ಪು ಪದದ ಅರ್ಥ ಮತ್ತು ಉದಾಹರಣೆಗಳು.

ಒಪ್ಪು   ಕ್ರಿಯಾಪದ

ಅರ್ಥ : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು

ಉದಾಹರಣೆ : ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.

ಸಮಾನಾರ್ಥಕ : ಒಪ್ಪಿಕೊಳ್ಳು, ತೆಗೆದುಕೊಳ್ಳು, ಸಮ್ಮತಿಸು, ಸ್ವೀಕರಿಸು


ಇತರ ಭಾಷೆಗಳಿಗೆ ಅನುವಾದ :

प्रस्ताव आदि मान लेना या किसी काम को करने के लिए साकारात्मक रूप से स्वीकार करना।

प्राध्यापक ने हमारे इस काम को स्वीकृति दी।
ठप्पा लगाना, मंजूरी देना, मुहर लगाना, मोहर लगाना, सकारना, सहमति देना, स्वीकार करना, स्वीकारना, स्वीकृति देना, हरी झंडी दिखाना, हरी झंडी देना, हाँ करना

Let have.

Grant permission.
Mandela was allowed few visitors in prison.
allow, grant

ಅರ್ಥ : ಒಪ್ಪಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ರಾಣಿಯು ಒಪ್ಪಿಕೊಂಡಲು.

ಸಮಾನಾರ್ಥಕ : ಮನ್ನಿಸು, ಸ್ವೀಕರಿಸು


ಇತರ ಭಾಷೆಗಳಿಗೆ ಅನುವಾದ :

मान जाना।

रूठी रानी मान गई।
अनुकूल होना, मानना

ಅರ್ಥ : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

ಸಮಾನಾರ್ಥಕ : ಆದರಿಸು, ಗೌರವಿಸು, ನಂಬು, ಮರ್ಯಾದಿಸು


ಇತರ ಭಾಷೆಗಳಿಗೆ ಅನುವಾದ :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

ಅರ್ಥ : ಮಹತ್ವವಾದುದು ಎಂದು ತಿಳಿಯುವುದು

ಉದಾಹರಣೆ : ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.

ಸಮಾನಾರ್ಥಕ : ನಂಬು


ಇತರ ಭಾಷೆಗಳಿಗೆ ಅನುವಾದ :

महत्व समझना।

अब तो मानना पड़ेगा कि तुम गृह-विज्ञान की जानकार हो।
मानना

Accept (someone) to be what is claimed or accept his power and authority.

The Crown Prince was acknowledged as the true heir to the throne.
We do not recognize your gods.
acknowledge, know, recognise, recognize

ಅರ್ಥ : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ

ಉದಾಹರಣೆ : ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.

ಸಮಾನಾರ್ಥಕ : ಒಪ್ಪಿಸು


ಇತರ ಭಾಷೆಗಳಿಗೆ ಅನುವಾದ :

कोई कही हुई बात को मानने के लिए तैयार करना।

मैंने यह काम करने के लिए सोहन को मना लिया।
पटा लेना, पटाना, मना लेना, मनाना, रज़ामंद करना, रज़ामन्द करना, रजामंद करना, रजामन्द करना, राज़ी करना, राजी करना, सहमत करना

Influence or urge by gentle urging, caressing, or flattering.

He palavered her into going along.
blarney, cajole, coax, inveigle, palaver, sweet-talk, wheedle

ಅರ್ಥ : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.

ಸಮಾನಾರ್ಥಕ : ನಂಬು


ಇತರ ಭಾಷೆಗಳಿಗೆ ಅನುವಾದ :

* परीक्षण या प्रमाण के लिए स्वीकार करना।

न्यायालय आपके झूठे तर्कों को नहीं स्वीकारेगा।
स्वीकार करना, स्वीकारना

Consider or hold as true.

I cannot accept the dogma of this church.
Accept an argument.
accept

ಅರ್ಥ : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.

ಸಮಾನಾರ್ಥಕ : ನಂಬು


ಇತರ ಭಾಷೆಗಳಿಗೆ ಅನುವಾದ :

कल्पना करना।

हमने सवाल हल करने के लिए क और ख को अनभिज्ञ अंकों के स्थान पर माना है।
अवरेवना, कयास लगाना, कल्पना करना, फर्ज करना, फर्ज़ करना, मान लेना, मानना

Form a mental image of something that is not present or that is not the case.

Can you conceive of him as the president?.
conceive of, envisage, ideate, imagine

ಅರ್ಥ : ಯಾವುದೇ ಪದವಿ ಮುಂತಾದವುಗಳನ್ನು ಸ್ವಿಕರಿಸು ಅಥವಾ ನಾಟಕದ ಪಾತ್ರವನ್ನು ನಿರ್ವಹಿಸುವ ಪ್ರಕ್ರಿಯೆ

ಉದಾಹರಣೆ : ಪರಸ್ಪರ ವಿಚಾರ-ಮಿಮರ್ಶೆ ಮಾಡಿದ ನಂತರ ಸುರೇಶ್ ನು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ.

ಸಮಾನಾರ್ಥಕ : ಒಪ್ಪಿಕೊ, ಸ್ವೀಕರಿಸು


ಇತರ ಭಾಷೆಗಳಿಗೆ ಅನುವಾದ :

* किसी पद, भूमिका आदि को स्वीकार लेना।

आपसी विचार-विमर्श के बाद सुरेश ने अध्यक्ष के पद को अपनाया।
अपनाना, लेना, स्वीकार करना, स्वीकारना

Assume, as of positions or roles.

She took the job as director of development.
He occupies the position of manager.
The young prince will soon occupy the throne.
fill, occupy, take

ಅರ್ಥ : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ

ಉದಾಹರಣೆ : ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.

ಸಮಾನಾರ್ಥಕ : ಒಪ್ಪಿಗೆಯಾಗು, ಸರಿಯಾಗು, ಹೊಂದಿಕೆಯಾಗು


ಇತರ ಭಾಷೆಗಳಿಗೆ ಅನುವಾದ :

अनुकूल होना।

यार ! वह लड़की पट गई।
पटना

Have smooth relations.

My boss and I get along very well.
get along, get along with, get on, get on with

चौपाल