ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಣಹುಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಒಣಹುಲ್ಲು   ನಾಮಪದ

ಅರ್ಥ : ಧಾನ್ಯಗಳನ್ನು ಒಣಗಿಸಿ ಬಡಿದು ತೆಗೆದ ಹುಲ್ಲು

ಉದಾಹರಣೆ : ಹಸು ಕೊಟ್ಟಿಗೆಯಲ್ಲಿ ಒಣಹುಲ್ಲು ತಿನ್ನುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

धान आदि के सूखे डंठल जिनमें से दाने निकाल लिए गए हों।

मवेशी खलिहान में पुआल खा रहे हैं।
पयार, पयाल, पुआल, पुराल, पुवाल, लिरुआ

Plant fiber used e.g. for making baskets and hats or as fodder.

straw

ಅರ್ಥ : ಒಣಗಿದ ಉದ್ದನೆಯ ಹುಲ್ಲು ಅಥವಾ ಬಡ್ಡೆ

ಉದಾಹರಣೆ : ನೋಡು-ನೋಡುತ್ತಿದ್ದ ಹಾಗೆ ಒಣಹುಲ್ಲಿನ ಜೋಪಡಿ ಸುಟ್ಟು ಬೂದಿಯಾಯಿತು.

ಸಮಾನಾರ್ಥಕ : ಹುಲ್ಲುಕಡ್ಡಿ


ಇತರ ಭಾಷೆಗಳಿಗೆ ಅನುವಾದ :

सूखी लंबी घास या डंठल आदि।

देखते ही देखते फूस की झोपड़ी जलकर राख हो गयी।
फूस

चौपाल