ಅರ್ಥ : ಒಂದು ತರಹದ ಒಣ ಕೆಮ್ಮಲು ಅದರಲ್ಲಿ ಕಫ ಬರುವುದಿಲ್ಲ
ಉದಾಹರಣೆ :
ನಿರಂತರವಾಗಿ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು ಅವನ ನಾಯಿ ಕೆಮ್ಮಳು ಕಡೆಮೆಯಾಗಲೆ ಇಲ್ಲ.
ಸಮಾನಾರ್ಥಕ : ಗೂರಲು, ನಾಯಿ ಕಮ್ಮಲು
ಇತರ ಭಾಷೆಗಳಿಗೆ ಅನುವಾದ :
एक प्रकार की सूखी खाँसी जिसमें कफ न निकले।
लगातार दवा खाने के बाद भी उसका ठसका ठीक नहीं हुआ।