ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಂದೇ ರೀತಿ ಇರು ಪದದ ಅರ್ಥ ಮತ್ತು ಉದಾಹರಣೆಗಳು.

ಒಂದೇ ರೀತಿ ಇರು   ಕ್ರಿಯಾಪದ

ಅರ್ಥ : ಇನ್ನೊಬ್ಬರ ರೀತಿಯಲ್ಲಿಯೇ ಇರುವುದು (ಗುಣ, ರೂಪ ಮೊದಲಾದವುಗಳಲ್ಲಿ)

ಉದಾಹರಣೆ : ಇಬ್ಬರೂ ಅಕ್ಕ-ತಂಗಿಯರು ಒಂದೇ ರೀತಿ ಇದ್ದಾರೆ.

ಸಮಾನಾರ್ಥಕ : ಒಂದೇ ತರ ಇರು, ಒಂದೇ ತೆರನಾಗಿರು


ಇತರ ಭಾಷೆಗಳಿಗೆ ಅನುವಾದ :

किसी के समान होना (गुण, रूप आदि में)।

ये दोनों बहनें सदृश्य हैं।
एक जैसा होना, एक समान होना, एकसा होना, मिलना जुलना, मिलना-जुलना, सदृश्य होना, समरूप होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

ಅರ್ಥ : ಪ್ರತಿರೂಪವಾಗಿರುವ ಪ್ರಕ್ರಿಯೆ

ಉದಾಹರಣೆ : ಮಾನಸ ತದ್ದರೂಪು ತನ್ನ ಅಮ್ಮನ ಪ್ರತಿರೂಪ.

ಸಮಾನಾರ್ಥಕ : ಪ್ರತಿರೂಪವಾಗು


ಇತರ ಭಾಷೆಗಳಿಗೆ ಅನುವಾದ :

प्रतिरूप होना।

मानस एकदम अपनी माँ पर पड़ा है।
पड़ना

चौपाल