ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಐದು ಪದದ ಅರ್ಥ ಮತ್ತು ಉದಾಹರಣೆಗಳು.

ಐದು   ನಾಮಪದ

ಅರ್ಥ : ನಾಲ್ಕಕ್ಕೆ ಒಂದನ್ನು ಕೂಡಿದರೆ ಸುಗುವ ಸಂಖ್ಯೆ

ಉದಾಹರಣೆ : ಐದು ಮತ್ತು ಐದನ್ನು ಕೂಡಿದರೆ ಹತ್ತು ದೊರೆಯುವುದು.

ಸಮಾನಾರ್ಥಕ : 5, ಪಂಚ


ಇತರ ಭಾಷೆಗಳಿಗೆ ಅನುವಾದ :

चार और एक के जोड़ से प्राप्त संख्या।

पाँच और पाँच दस होता है।
5, V, इंद्रिय, इन्द्रिय, इषु, पाँच, पांच,

The cardinal number that is the sum of four and one.

5, cinque, fin, five, fivesome, little phoebe, pentad, phoebe, quint, quintet, quintuplet, v

ಐದು   ಗುಣವಾಚಕ

ಅರ್ಥ : ಸರಿಸುಮಾರು ಐದು

ಉದಾಹರಣೆ : ಕೋಣೆಯಲ್ಲಿ ಐವರು ಜನ ಉಪಸ್ಥಿತರಿದ್ದಾರೆ.

ಸಮಾನಾರ್ಥಕ : ಐವರು


ಇತರ ಭಾಷೆಗಳಿಗೆ ಅನುವಾದ :

लगभग पाँच।

कमरे में पाँचेक लोग उपस्थित थे।
पाँचेक

ಅರ್ಥ : ನಾಲ್ಕು ಮತ್ತು ಒಂದು

ಉದಾಹರಣೆ : ಮನುಷ್ಯನ ಶರೀರ ಪಂಚ ಭೂತಗಳಿಂದ ಸೇರಿ ರಚಿಸಿರುವುದು.

ಸಮಾನಾರ್ಥಕ : V, ಪಂಚ

चौपाल