ಅರ್ಥ : ಇತಿಹಾಸಕ್ಕೆ ಸೇರಿಹೋದ ಯಾವುದೇ ಸಂಗತಿ
ಉದಾಹರಣೆ :
ಸಿಪಾಯಿ ದಂಗೆಯು ಒಂದು ಐತಿಹಾಸಿಕ ಘಟನೆ.
ಸಮಾನಾರ್ಥಕ : ಐತಿಹಾಸಿಕವಾದ, ಐತಿಹಾಸಿಕವಾದಂತ, ಐತಿಹಾಸಿಕವಾದಂತಹ, ಚಾರಿತ್ರಿಕ, ಚಾರಿತ್ರಿಕವಾದ, ಚಾರಿತ್ರಿಕವಾದಂತ, ಚಾರಿತ್ರಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Having once lived or existed or taken place in the real world as distinct from being legendary.
The historical Jesus.ಅರ್ಥ : ಯಾವುದನ್ನು ಐತಿಹಾಸಿಕದಲ್ಲಿ ಲಿಖಿತವಾಗಿದೆಯೋ
ಉದಾಹರಣೆ :
ಹೈಕೋರ್ಟ್ ಇಂದು ಒಂದು ಐತಿಹಾಸಿಕ ನಿರ್ಣಯವನ್ನು ಹೇಳಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇತಿಹಾಸಕ್ಕೆ ಸಂಬಂದಿಸಿದ ಯಾವುದೇ ಸಂಗತಿ
ಉದಾಹರಣೆ :
ಅವನು ಐತಿಹಾಸಿಕ ಕತೆಯನ್ನು ಬಹಳ ರೋಚಕವಾಗಿ ಹೇಳುತ್ತಾನೆ.
ಸಮಾನಾರ್ಥಕ : ಐತಿಹಾಸಿಕವಾದ, ಐತಿಹಾಸಿಕವಾದಂತ, ಐತಿಹಾಸಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Having once lived or existed or taken place in the real world as distinct from being legendary.
The historical Jesus.