ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಳು ಪದದ ಅರ್ಥ ಮತ್ತು ಉದಾಹರಣೆಗಳು.

ಏಳು   ನಾಮಪದ

ಅರ್ಥ : ಆರು ಮತ್ತು ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ಉದಾಹರಣೆ : ಮೂರು ಮತ್ತು ನಾಲ್ಕನ್ನು ಕೂಡಿದಾಗ ಸಿಗುವ ಉತ್ತರ ಏಳು.

ಸಮಾನಾರ್ಥಕ : 7, ಸಪ್ತ


ಇತರ ಭಾಷೆಗಳಿಗೆ ಅನುವಾದ :

छः और एक को जोड़ने पर प्राप्त संख्या।

तीन और चार सात होता है।
7, VII, अब्धि, सप्त, सात,

The cardinal number that is the sum of six and one.

7, heptad, septenary, septet, seven, sevener, vii

ಏಳು   ಕ್ರಿಯಾಪದ

ಅರ್ಥ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ನೇತಾಜಿ ಭಾಷಣಮಾಡಲು ಎದ್ದರು.

ಸಮಾನಾರ್ಥಕ : ಎದ್ದುನಿಲ್ಲು, ಎದ್ದೇಳು, ನಿಂತುಕೊಳ್ಳು, ನಿಲ್ಲು


ಇತರ ಭಾಷೆಗಳಿಗೆ ಅನುವಾದ :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

ಅರ್ಥ : ಮೇಲಕ್ಕೆ ಹೋಗು ಅಥವಾ ಏರು

ಉದಾಹರಣೆ : ಸೂರ್ಯ ನಿಧಾನವಾಗಿ ಮೇಲೆ ಬರುತ್ತಿದ್ದಾನೆ.

ಸಮಾನಾರ್ಥಕ : ಮೇಲೆ ಏಳು, ಮೇಲೆ ಬರು, ಹೊರ ಬರು

ಅರ್ಥ : ಕಳ್ಳತನ ಇತ್ಯಾದಿ ಅಥವಾ ಬೇರೆ ಅನ್ಯ ಉದ್ದೇಶದಿಂದ ವಸ್ತುವನ್ನು ತನ್ನ ವಶಕ್ಕೆ ಬರುವಂತೆ ಮಾಡಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅಪಹರಣಕಾರರು ಆ ಪಾಳು ಬಂಗಲೆಯಿಂದ ಎದ್ದು ಬೇರೆ ಕಡೆ ಹೋದರು.


ಇತರ ಭಾಷೆಗಳಿಗೆ ಅನುವಾದ :

चोरी आदि या किसी अन्य मकसद से अपने कब्जे में करना।

अपहरणकर्ताओं ने उसे चौराहे पर से ही उठा लिया।
उठाना

ಅರ್ಥ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು

ಉದಾಹರಣೆ : ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.

ಸಮಾನಾರ್ಥಕ : ಉದಯವಾಗು, ಎದ್ದುನಿಲ್ಲು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ

ಅರ್ಥ : ನಿದ್ದೆಯಿಂದ ಏಳುವುದು

ಉದಾಹರಣೆ : ತಾಯಿಯು ಇಂದು ಬೆಳ್ಳಗೆ ಏಳು ಗಂಟೆಗೆ ಎದ್ದರು.

ಸಮಾನಾರ್ಥಕ : ಎಚ್ಚರವಾಗು, ನಿದ್ದೆಯಿಂದೇಳು


ಇತರ ಭಾಷೆಗಳಿಗೆ ಅನುವಾದ :

नींद छोड़कर उठना।

मैं आज सुबह सात बजे जागा।
आँख खोलना, उठना, जगना, जागना, सोकर उठना

Stop sleeping.

She woke up to the sound of the alarm clock.
arouse, awake, awaken, come alive, wake, wake up, waken

ಅರ್ಥ : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು

ಉದಾಹರಣೆ : ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.

ಸಮಾನಾರ್ಥಕ : ಎಚ್ಚರವಾಗು ಮಲಗದಿರು, ನದ್ರೆ ಮಾಡದಿರು, ನಿದ್ದೆ ಮಾಡದಿರು


ಇತರ ಭಾಷೆಗಳಿಗೆ ಅನುವಾದ :

जागृत अवस्था में निद्रारहित रहना।

वह कई दिनों से जाग रहा है।
जागना

Be awake, be alert, be there.

wake

ಏಳು   ಗುಣವಾಚಕ

ಅರ್ಥ : ಸರಿಸುಮಾರು ಏಳು

ಉದಾಹರಣೆ : ಈ ತರಗತಿಯಲ್ಲಿ ಏಳು ಮಕ್ಕಳಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

लगभग सात।

इस कक्षा के सातेक छात्र प्रथम श्रेणी में उत्तीर्ण हुए हैं।
सातेक

ಅರ್ಥ : ಆರು ಮತ್ತು ಒಂದು

ಉದಾಹರಣೆ : ಈ ಕೆಲಸಕ್ಕೆ ಏಳು ಕೂಲಿ ಆಳುಗಳ ಅವಶ್ಯವಿದೆ.

ಸಮಾನಾರ್ಥಕ : 7, ಸಪ್ತ


ಇತರ ಭಾಷೆಗಳಿಗೆ ಅನುವಾದ :

छः और एक।

इस काम के लिए सात श्रमिकों की आवश्यकता है।
7, VII, सप्त, सात,

Being one more than six.

7, seven, vii

चौपाल