ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಾತ್ಮವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಾತ್ಮವಾದ   ನಾಮಪದ

ಅರ್ಥ : ಆತ್ಮ ಮತ್ತು ಪರಮಾತ್ಮ ಎರಡನ್ನು ಒಂದೇ ಎಂದು ಪ್ರತಿಪಾದಿಸುವ ಮತ್ತು ಬ್ರಹ್ಮನ ಹೊರತಾಗಿ ಉಳಿದ್ದಿದ್ದೆಲ್ಲವನ್ನು ಅಸತ್ಯವೆಂದೂ ಅವಸ್ತವಿಕವೆಂದೂ ವಾದಿಸುವ ವೇದಾಂತದ ಒಂದು ಸಿದ್ಧಾಂತ

ಉದಾಹರಣೆ : ನನ್ನ ಅಜ್ಜ ಅದ್ವೈತವಾದವನ್ನು ಸಮರ್ಥಿಸಿಕೊಳ್ಳುವರು.

ಸಮಾನಾರ್ಥಕ : ಅದ್ವೈತವಾದ


ಇತರ ಭಾಷೆಗಳಿಗೆ ಅನುವಾದ :

वेदांत का वह सिद्धांत जिसमें आत्मा और परमात्मा को एक माना जाता है और ब्रह्म के सिवा सब वस्तुओं या तत्वों की सत्ता अवास्तविक या असत्य मानी जाती है।

हमारे दादाजी अद्वैतवाद के समर्थक हैं।
अद्वैत, अद्वैतवाद, एकात्मवाद

Belief in a single God.

monotheism

चौपाल