ಅರ್ಥ : ಒಂದು ರಾಜ್ಯ ಅಥವಾ ಸಣ್ಣಪುಟ್ಟ ಅನೇಕ ರಾಜ್ಯಗಳನ್ನು ಅಧೀನಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ರಾಜ
ಉದಾಹರಣೆ :
ರಾಜ ಅಶೋಕ ಚಕ್ರವರ್ತಿಯಾಗಿದ್ದನು.
ಸಮಾನಾರ್ಥಕ : ಏಕಚಕ್ರಾಧಿಪತಿ, ಏಕಚಕ್ರಾಧಿಪತಿಯಾದ, ಏಕಚಕ್ರಾಧಿಪತಿಯಾದಂತಹ, ಚಕ್ರವರ್ತಿ, ಚಕ್ರವರ್ತಿಯಾದ, ಚಕ್ರವರ್ತಿಯಾದಂತ, ಚಕ್ರವರ್ತಿಯಾದಂತಹ
ಇತರ ಭಾಷೆಗಳಿಗೆ ಅನುವಾದ :