ಅರ್ಥ : ಶರೀರದಲ್ಲಿ ಒಂದೇ ಕೋಶವನ್ನು ಹೊಂದಿರುವಂತಹ ಜೀವಿ
ಉದಾಹರಣೆ :
ಅಮೀಬಾ ಏಕಕೋಶೀಯ ಜೀವಿ.
ಸಮಾನಾರ್ಥಕ : ಏಕಕೋಶ ಜೀವಿ, ಏಕಕೋಶ-ಜೀವಿ, ಏಕಕೋಶೀಯ-ಜೀವಿ
ಇತರ ಭಾಷೆಗಳಿಗೆ ಅನುವಾದ :
वह जन्तु जिसका शरीर मात्र एक कोशिका से बना होता है।
अमीबा एककोशीय जन्तु है।