ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಸೆದ ಪದದ ಅರ್ಥ ಮತ್ತು ಉದಾಹರಣೆಗಳು.

ಎಸೆದ   ಗುಣವಾಚಕ

ಅರ್ಥ : ಯಾವುದನ್ನು ಎಸೆಯಲಾಗಿದೆಯೋ

ಉದಾಹರಣೆ : ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.

ಸಮಾನಾರ್ಥಕ : ಎಸೆದಂತ, ಎಸೆದಂತಹ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका प्रक्षेपण हुआ हो।

प्रक्षेपित उपग्रह से अब संकेत मिलने लगे हैं।
प्रक्षिप्त, प्रक्षेपित

ಅರ್ಥ : ಯಾವುದನ್ನು ಎಸೆಯಲಾಗಿದೆಯೋ

ಉದಾಹರಣೆ : ಎಸೆದಂತಹ ಅಸ್ತ್ರ ಸೀದಾ ಶತ್ರುವಿನ ಎದೆಗೆ ನಾಟಿತು.

ಸಮಾನಾರ್ಥಕ : ಎಲೆಯಲಾದಂತ, ಎಲೆಯಲಾದಂತಹ, ಎಸೆದಂತ, ಎಸೆದಂತಹ, ಎಸೆಯಲಾದ


ಇತರ ಭಾಷೆಗಳಿಗೆ ಅನುವಾದ :

जिसका आक्षेपण हुआ हो।

आक्षिप्त अस्त्र सीधे शिकार को लगा।
अपक्षिप्त, आक्षिप्त, फेंका, फेंका हुआ

ಅರ್ಥ : ಎಸೆಯಲಾದ ಅಥವಾ ಆಚೆ ಹಾಕಲಾದಂತಹ

ಉದಾಹರಣೆ : ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.

ಸಮಾನಾರ್ಥಕ : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ


ಇತರ ಭಾಷೆಗಳಿಗೆ ಅನುವಾದ :

हटाया या दूर किया हुआ।

अपाकृत भोजन को लेकर वह भीतर चली गई।
अपाकृत, हटाया हुआ

चौपाल