ಅರ್ಥ : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ
ಉದಾಹರಣೆ :
ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.
ಸಮಾನಾರ್ಥಕ : ಬಾಲ್ಯ, ಬಾಲ್ಯಾವಸ್ಥೆ, ಮಗುತನ, ಶೈಶವ
ಇತರ ಭಾಷೆಗಳಿಗೆ ಅನುವಾದ :
The time of person's life when they are a child.
childhood