ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಳೆ   ನಾಮಪದ

ಅರ್ಥ : ಎಳೆಯುವ ಕ್ರಿಯೆ

ಉದಾಹರಣೆ : ಜಾಸ್ತಿ ಎಳೆದುದರಿಂದ ರಬ್ಬರ್ ತುಂಡಾಯಿತು.

ಸಮಾನಾರ್ಥಕ : ಜಗ್ಗು


ಇತರ ಭಾಷೆಗಳಿಗೆ ಅನುವಾದ :

तानने की क्रिया या भाव।

अधिक तानने के कारण रबर टूट गया।
खींच, खींचना, तान, तानना

The action of stretching something tight.

Tension holds the belt in the pulleys.
tension

ಅರ್ಥ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

ಉದಾಹರಣೆ : ನಾರಿನಿಂದ ಹಗ್ಗವನ್ನು ಹೆಣೆಯುವರು.

ಸಮಾನಾರ್ಥಕ : ತಂತು, ದಾರ, ನಾರ, ನಾರು, ನೂಲು


ಇತರ ಭಾಷೆಗಳಿಗೆ ಅನುವಾದ :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

ಎಳೆ   ಕ್ರಿಯಾಪದ

ಅರ್ಥ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

ಉದಾಹರಣೆ : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

ಸಮಾನಾರ್ಥಕ : ಗಟ್ಟಿಯಾಗಿ ಕಟ್ಟು, ಬಿಗಿ


ಇತರ ಭಾಷೆಗಳಿಗೆ ಅನುವಾದ :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

ಅರ್ಥ : ಕೋಶ ಚೀಲಿ ಮುಂತಾದವುಗಳಿಂದ ಯಾವುದೋ ವಸ್ತುಗಳನ್ನು ವೇಗವಾಗಿ ಅಥವಾ ಕ್ಷಣಮಾತ್ರದಲ್ಲಿ ಹೊರಗೆ ತೆಗೆಯುವ ಪ್ರಕ್ರಿಯೆ

ಉದಾಹರಣೆ : ರಾಜನು ತನ್ನ ಕಠಾರಿಯ ಒರೆಯಿಂದ ಕತ್ತಿಯನ್ನು ಎಳೆದ.


ಇತರ ಭಾಷೆಗಳಿಗೆ ಅನುವಾದ :

कोष, थैले आदि में से किसी वस्तु को जल्दी से या झटके के साथ बाहर निकालना।

राजा ने म्यान से तलवार खींची।
ईंचना, ईचना, ऐंचना, खींचना, खीचना

Move or pull with a sudden motion.

twitch

ಅರ್ಥ : ಎಳೆಯುವ ಕೆಲಸನ್ನು ಬೇರೆವರಿಂದ ಮಾಡಿಸುವ ಕ್ರಿಯೆ

ಉದಾಹರಣೆ : ಅವನು ಹುಡುಗರಿಂದ ಹಗ್ಗವನ್ನು ಎಳೆಸುತ್ತಿದ್ದ.

ಸಮಾನಾರ್ಥಕ : ಎಳೆಯಿಸು


ಇತರ ಭಾಷೆಗಳಿಗೆ ಅನುವಾದ :

खींचने का काम दूसरे से कराना।

वह लड़कों से रस्सी खिंचवा रहा है।
खिंचवाना, खिंचाना, खिचवाना, खिचाना

ಅರ್ಥ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

ಉದಾಹರಣೆ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

ಸಮಾನಾರ್ಥಕ : ಜಗ್ಗು, ದರದರ ಎಳೆ, ಬಿಗಿ


ಇತರ ಭಾಷೆಗಳಿಗೆ ಅನುವಾದ :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

ಅರ್ಥ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

ಉದಾಹರಣೆ : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

ಸಮಾನಾರ್ಥಕ : ಕೀಳು, ಜಗ್ಗು


ಇತರ ಭಾಷೆಗಳಿಗೆ ಅನುವಾದ :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

ಅರ್ಥ : ರೇಖೆಯ ಹಾಗೆ ಕಾಣಿಸುವ ರಚನೆಯನ್ನು ಕಟ್ಟುವ ಪ್ರಕ್ರಿಯೆ

ಉದಾಹರಣೆ : ಸರಕಾರ ಈ ಅಣೆಕಟ್ಟೆಯಿಂದ ಇನ್ನೊಂದು ನಾಲೆಯನ್ನು ಎಳೆಯುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

रेखा के समान दूर तक जाने वाली वस्तु का निर्माण करना।

सरकार ने इस बाँध से एक और नई नहर निकाली।
निकालना

ಅರ್ಥ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

ಉದಾಹರಣೆ : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

ಸಮಾನಾರ್ಥಕ : ಆಕರ್ಷಿಸು, ಜಗ್ಗು, ಸೆಳೆ


ಇತರ ಭಾಷೆಗಳಿಗೆ ಅನುವಾದ :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

ಅರ್ಥ : ಊಹಿಸದಕ್ಕಿಂತ ಹೆಚ್ಚಾಗುವ ಕ್ರಿಯೆ

ಉದಾಹರಣೆ : ಈ ಕೆಲಸ ತುಂಬಾ ಹಣವನ್ನು ಎಳೆಯುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

अनुमान से ज्यादा लगना।

यह काम बहुत पैसा खींच रहा है।
खींचना, खीचना

ಅರ್ಥ : ಘರ್ಶಣೆಯೊಂದಿಗೆ ಎಳೆಯುವ ಪ್ರಕ್ರಿಯೆ

ಉದಾಹರಣೆ : ಅವನು ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕಡೆಗೆ ಎಳೆದ.


ಇತರ ಭಾಷೆಗಳಿಗೆ ಅನುವಾದ :

रगड़ खाते हुए खींचना।

उसने मेज की पुस्तक को मेरी तरफ घसीटा।
मामा ने मुझे फर्श पर घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

ಅರ್ಥ : ಯಾವುದೇ ಮಾತು ಅಥವಾ ಕೆಲಸದಲ್ಲಿ ಅವಶ್ಯಕತೆಯನ್ನು ಮೀರಿ ತುಂಬಾ ಮುಂದೆ ಹೋಗುವ ಪ್ರಕ್ರಿಯೆ

ಉದಾಹರಣೆ : ಜನಗಳ ಸಾಕ್ಷಿ ಕೇಳಿದ ನಂತರ ವಿಷಯ ಎಳೆದುಕೊಂಡು ಹೋಯಿತು.


ಇತರ ಭಾಷೆಗಳಿಗೆ ಅನುವಾದ :

किसी बात या कार्य का आवश्यकता से बहुत अधिक बढ़ जाना।

लोगों के बयान के बाद मामले ने और तूल पकड़ लिया है।
तूल खींचना, तूल पकड़ना

ಅರ್ಥ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

ಉದಾಹರಣೆ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

ಸಮಾನಾರ್ಥಕ : ಜಗ್ಗು, ಬಿಗಿ


ಇತರ ಭಾಷೆಗಳಿಗೆ ಅನುವಾದ :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

ಅರ್ಥ : ಯಾವುದೋ ಒಂದು ವ್ಯರ್ಥ ವಿಚಾರವನ್ನು ವಿಸ್ತಾರವಾಗಿ ಹೇಳುವ ಪ್ರಕ್ರಿಯೆ

ಉದಾಹರಣೆ : ಅವನು ಸಣ್ಣ-ಪುಟ್ಟ ಮಾತುಗಳನ್ನು ಎಳೆದು ಇನ್ನು ಹೆಚ್ಚಾಗಿ ತಲೆಕೆಡುವಂತೆ ಮಾಡಿಕೊಳ್ಳುತ್ತಾನೆ.

ಸಮಾನಾರ್ಥಕ : ವಿಸ್ತಾರವಾಗಿ ಹೇಳು


ಇತರ ಭಾಷೆಗಳಿಗೆ ಅನುವಾದ :

व्यर्थ का विस्तार करना।

वह छोटी-छोटी बातों को तूल देता है और उसी में उलझा रहता है।
तूल देना

चौपाल