ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಲೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಎಲೆ ಹಾಕು   ನಾಮಪದ

ಅರ್ಥ : ಇಸ್ಪೀಟಿನ ಎಲೆಗಳನ್ನು ಹಾಕುವ ಕ್ರಿಯೆ

ಉದಾಹರಣೆ : ಎಲೆ ಹಾಕುವ ಸರದಿ ನನ್ನದು.


ಇತರ ಭಾಷೆಗಳಿಗೆ ಅನುವಾದ :

ताश में पत्ते को चलने की या पहले फेंकने की क्रिया।

पत्ता चलने की बारी आपकी है।
पत्ता चलना, पत्ता फेंकना

ಎಲೆ ಹಾಕು   ಕ್ರಿಯಾಪದ

ಅರ್ಥ : ಇಸ್ಪೀಟಿನ ಆಟದಲ್ಲಿ ಎಲೆಗಳನ್ನು ಹಾಕುವುದು

ಉದಾಹರಣೆ : ಅವನು ಇಸ್ಟೀಟಿನ ಎಲೆಗಳನ್ನು ಹಾಕಿದನು.

ಸಮಾನಾರ್ಥಕ : ಎಕ್ಕ ಹಾಕು


ಇತರ ಭಾಷೆಗಳಿಗೆ ಅನುವಾದ :

ताश के खेल में पत्ता फेंकना।

उसने हुकुम का पत्ता फेंका।
पत्ता गिरना, पत्ता फेंकना

चौपाल