ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಲುಬಿನ ಗೂಡು ಶಾಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶರೀರದಲ್ಲಿ ಸಿಗುವಂತಹ ಅಸ್ಥಿಪಂಜರಗಳ ಬಗ್ಗೆ ಮಾಹಿತಿಯನ್ನು ನೀಡುವ ಶಾಸ್ತ್ರ

ಉದಾಹರಣೆ : ಇಂದು ಅಧ್ಯಾಪಕರು ನಮಗೆ ಅಸ್ಥಿಪಂಜರ ಶಾಸ್ತ್ರದ ಬಗ್ಗೆ ಪಾಠವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಅಸ್ಥಿಪಂಜರ ಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

शरीर में पाई जानेवाली अस्थियों का तंत्र।

आज शिक्षक ने हमें कंकाल तंत्र के बारे में जानकारी दी।
कंकाल तंत्र, कंकाल तन्त्र, कंकाल प्रणाली

The hard structure (bones and cartilages) that provides a frame for the body of an animal.

frame, skeletal system, skeleton, systema skeletale

चौपाल