ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೂರದ ಒಂದು ಅಳತೆ ಅದು ಇಂದು ಸರಿಸುಮಾರು ಮೂರು ಕಿಲೋಮೀಟರ್ ಅಂತರವಾಗುತ್ತದೆ
ಉದಾಹರಣೆ : ಅವರಿಗೆ ಪ್ರತಿದಿನ ಎರಡು ಮೈಲಿನ ಅಂತರವನ್ನು ಕಾಲ್ ನಡಿಗೆಯಲ್ಲಿ ಹೋಗುವುದು ಅನಿವಾರ್ಯ.
ಸಮಾನಾರ್ಥಕ : ಕೋಶ, ಹರದಾರಿ
ಇತರ ಭಾಷೆಗಳಿಗೆ ಅನುವಾದ :हिन्दी
दूरी की एक नाप जो आज-कल लगभग तीन किलोमीटर की होती है।
ಸ್ಥಾಪನೆ