ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಅಳತೆಮಾಪನದ ಎರಡು ಪಟ್ಟು
ಉದಾಹರಣೆ : ಸೀರೆ ಖರೀದಿಸುವಾಗ ಅಂಗಡಿಯವನು ದುಪಟ್ಟು ಹಣ ಕೇಳಿದ.
ಸಮಾನಾರ್ಥಕ : ಎರಡರಷ್ಟು, ದುಪ್ಪಟ್ಟು
ಇತರ ಭಾಷೆಗಳಿಗೆ ಅನುವಾದ :हिन्दी English
किसी वस्तु आदि की मात्रा से उतनी और अधिक मात्रा जितनी की वह हो।
A quantity that is twice as great as another.
ಅರ್ಥ : ಇರುವುದಕ್ಕಿಂತ ಹೆಚ್ಚು ಅಥವಾ ಅಧಿಕ
ಉದಾಹರಣೆ : ಮಳಿಗೆಯವನು ಕೆಲವು ಸಮಾನುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಟಮಾಡುತ್ತಿದ್ದಾನೆ.
ಸಮಾನಾರ್ಥಕ : ದುಪ್ಪಟ್ಟು, ದ್ವಿಗುಣ
जितना हो उससे उतना और अधिक।
Twice as great or many.
ಅರ್ಥ : ದಪ್ಪವಾಗಿ ಆರೋಗ್ಯಕರವಾಗಿ ಇರುವ ಶರೀರ
ಉದಾಹರಣೆ : ರಮಾ ದುಪ್ಪಟ್ಟು ದೇಶವನ್ನು ಹೋಂದಿರುವ ಪ್ರೌಡ ಮಹಿಳೆ.
ಸಮಾನಾರ್ಥಕ : ದುಪ್ಪಟ್ಟು
मोटा-ताज़ा (शरीर)।
ಸ್ಥಾಪನೆ