ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಚ್ಚರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಚ್ಚರಿಕೆ   ನಾಮಪದ

ಅರ್ಥ : ಎಲ್ಲ ಮಾತುಗಳು ಅರ್ಥವಾಗುತ್ತಿರುವ ಸ್ಥತಿ

ಉದಾಹರಣೆ : ನಾವು ಜಾಗೃತದಿಂದ ಇದ್ದಾಗ ಮಾತ್ರ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದು

ಸಮಾನಾರ್ಥಕ : ಜಾಗೃತ, ಜೋಕೆ, ವ್ಯವಧಾನ


ಇತರ ಭಾಷೆಗಳಿಗೆ ಅನುವಾದ :

वह अवस्था जिसमें सब बातों का परिज्ञान होता रहता है।

जागृत में ही हमें इंद्रिय ज्ञान होता है।
जागृत, जागृत अवस्था, जाग्रत, जाग्रत अवस्था, जाग्रत्

The state of remaining awake.

Days of danger and nights of waking.
waking

ಅರ್ಥ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು

ಸಮಾನಾರ್ಥಕ : ಎಚ್ಚರ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ


ಇತರ ಭಾಷೆಗಳಿಗೆ ಅನುವಾದ :

सावधान या सतर्क रहने की अवस्था या भाव।

सड़क पार करते समय सावधानी बरतनी चाहिए।
अवधान, अवधानता, इहतियात, एहतियात, सतर्कता, सावधानता, सावधानी

Judiciousness in avoiding harm or danger.

He exercised caution in opening the door.
He handled the vase with care.
care, caution, forethought, precaution

ಅರ್ಥ : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು

ಉದಾಹರಣೆ : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.

ಸಮಾನಾರ್ಥಕ : ಮುನ್ಸೂಚನೆ, ಸುಳಿವು, ಸೂಚನೆ


ಇತರ ಭಾಷೆಗಳಿಗೆ ಅನುವಾದ :

चेताने या सावधान करने के लिए कही जाने वाली बात।

मौसम विभाग ने आज मछुआरों को समुद्र में न जाने की चेतावनी दी है।
अलर्ट, चेतावनी, तम्बीह, वार्निंग, वॉर्निंग

A message informing of danger.

A warning that still more bombs could explode.
warning

ಎಚ್ಚರಿಕೆ   ಗುಣವಾಚಕ

ಅರ್ಥ : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ

ಉದಾಹರಣೆ : ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಸಮಾನಾರ್ಥಕ : ಎಚ್ಚರ, ಎಚ್ಚರದ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ


ಇತರ ಭಾಷೆಗಳಿಗೆ ಅನುವಾದ :

एहतियात संबंधी या एहतियात के रूप में या सावधानी के विचार से किया जाने वाला।

पुलिस हमलों से बचने के लिए एहतियाती कारवाई कर रही है।
एहतियाती

चौपाल