ಅರ್ಥ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
ಉದಾಹರಣೆ :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
ಸಮಾನಾರ್ಥಕ : ಎಚ್ಚರಿಕೆ, ಜಾಗರೂಕ, ನಿಧಾನವಾಗಿ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ
ಇತರ ಭಾಷೆಗಳಿಗೆ ಅನುವಾದ :
Judiciousness in avoiding harm or danger.
He exercised caution in opening the door.ಅರ್ಥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
ಉದಾಹರಣೆ :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
ಸಮಾನಾರ್ಥಕ : ಅರಿವು, ಚೈತನ್ಯ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
ಇತರ ಭಾಷೆಗಳಿಗೆ ಅನುವಾದ :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.ಅರ್ಥ : ದೋಷಗಳು, ಪಾಪಗಳು, ದುಷ್ಟಕೆಲಸಗಳು ಮತ್ತು ಕೆಟ್ಟದ್ದರಿಂದ ದೂರ ಉಳಿಯುವ ಕ್ರಿಯೆ
ಉದಾಹರಣೆ :
ಅವನು ತುಂಬಾ ಮಾತನಾಡಬಾರದೆಂದು ಎಚ್ಚರದಿಂದ ಇರುವನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಚ್ಚರದಿಂದ ಇರುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಎರಡು ದಿನಗಳಿಂದ ಜಾಗರಣೆ ಮಾಡಿದ ಕಾರಣ ಅವಳ ಕಣ್ಣು ಕೆಂಪಾಗಿದೆ
ಸಮಾನಾರ್ಥಕ : ಜಾಗರಣೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
ಸಮಾನಾರ್ಥಕ : ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತ, ಜಾಗೃತಿ, ಜಾಗ್ರತೆ, ಹುಷಾರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ
ಉದಾಹರಣೆ :
ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಸಮಾನಾರ್ಥಕ : ಎಚ್ಚರದ, ಎಚ್ಚರಿಕೆ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ
ಇತರ ಭಾಷೆಗಳಿಗೆ ಅನುವಾದ :
एहतियात संबंधी या एहतियात के रूप में या सावधानी के विचार से किया जाने वाला।
पुलिस हमलों से बचने के लिए एहतियाती कारवाई कर रही है।