ಅರ್ಥ : ಯಾರಿಗಾದರು ನೀಡಿದ ಭೋಜನದಲ್ಲಿ ಅವರು ತಿಂದ ನಂತರ ಉಳಿದ ಭಾಗ
ಉದಾಹರಣೆ :
ಎಂಜಲಾದ ಊಟವನ್ನು ಇನ್ನೊಬ್ಬರಿಗೆ ಕೊಡಬಾರದು.
ಇತರ ಭಾಷೆಗಳಿಗೆ ಅನುವಾದ :
किसी को दिए गए भोजन में से खाने के बाद बची वस्तु।
जूठन किसी को नहीं देनी चाहिए।ಅರ್ಥ : ಮೊದಲೇ ಯಾರಾದರೋ ಉಪಯೋಗಿಸಿದಂತಹ
ಉದಾಹರಣೆ :
ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.
ಸಮಾನಾರ್ಥಕ : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಉಚ್ಛಿಷ್ಟ, ಎಂಜಲನ್ನ, ತಿಂದಂತ, ತಿಂದಂತಹ, ಭುಜಿಸಿದ, ಭುಜಿಸಿದಂತ, ಭುಜಿಸಿದಂತಹ
ಇತರ ಭಾಷೆಗಳಿಗೆ ಅನುವಾದ :