ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಋತು ಪದದ ಅರ್ಥ ಮತ್ತು ಉದಾಹರಣೆಗಳು.

ಋತು   ನಾಮಪದ

ಅರ್ಥ : ಪ್ರಾಕೃತಿಕ ಅವಶ್ಯಕತೆಯ ಅನುಸಾರ ವರ್ಷದ ಎರಡು-ಎರಡು ತಿಂಗಳುಗಳಿಗೆ ಬದಲಾಗುವ ವಾತಾವರಣ - ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ ಆರು ಋತುಗಳು

ಉದಾಹರಣೆ : ಋತುಗಳ ಪರಿವರ್ತನೆ ಪ್ರಕೃತಿಯ ನಿಮಯ.


ಇತರ ಭಾಷೆಗಳಿಗೆ ಅನುವಾದ :

प्राकृतिक अवस्थाओं के अनुसार वर्ष के दो-दो महीने के छह विभाग जो ये हैं - वसंत, ग्रीष्म, वर्षा, शरद, हेमंत और शिशिर।

ऋतु परिवर्तन प्रकृति का नियम है।
ऋतु, मौसम, मौसिम, रितु, रुत, समा, समाँ, समां

One of the natural periods into which the year is divided by the equinoxes and solstices or atmospheric conditions.

The regular sequence of the seasons.
season, time of year

ಅರ್ಥ : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ

ಉದಾಹರಣೆ : ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.

ಸಮಾನಾರ್ಥಕ : ಕಾಲ, ಸುಗ್ಗಿ


ಇತರ ಭಾಷೆಗಳಿಗೆ ಅನುವಾದ :

प्राप्ति आदि का उपयुक्त समय ( विशेषतः वृक्षों की फलत आदि के विचार से )।

अभी आम का मौसम आया कहाँ हैं।
मौसम, मौसिम

ಋತು   ಗುಣವಾಚಕ

ಅರ್ಥ : ಋತು ಅಥವಾ ಋತುವಿಗೆ ಸಂಬಂಧಿಸಿದ

ಉದಾಹರಣೆ : ಬೇಸಿಗೆ ನಂತರ ಮಳೆಗಾಲದ ಋತು ಬರುತ್ತದೆ.

ಸಮಾನಾರ್ಥಕ : ಋತುವಿನ, ಋತುವಿನಂತ, ಋತುವಿನಂತಹ, ತಿತಿ, ತಿತಿಯ, ತಿತಿಯಂತ, ತಿತಿಯಂತಹ


ಇತರ ಭಾಷೆಗಳಿಗೆ ಅನುವಾದ :

मौसम या ऋतु संबंधी।

गर्मी के बाद बरसात की मौसमी हवाएँ बहुत खुशनुमा होती हैं।
आर्त्तव, मौसमी

Occurring at or dependent on a particular season.

Seasonal labor.
A seasonal rise in unemployment.
seasonal

चौपाल