ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಋಣತ್ರಯ ಪದದ ಅರ್ಥ ಮತ್ತು ಉದಾಹರಣೆಗಳು.

ಋಣತ್ರಯ   ನಾಮಪದ

ಅರ್ಥ : ಹಿಂದು ಧರ್ಮದ ಅನುಸಾರವಾಗಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವಿತಾ ಅವಧಿಯಲ್ಲಿ ಮೂರು ಋಣಗಳಿಂದ ಮುಕ್ತಿಯಾಗಬೇಕು

ಉದಾಹರಣೆ : ದೇವಋಣ, ಪಿತೃಋಣ ಮತ್ತು ಋಷಿಋಣ ಇವುಗಳನ್ನೇ ಋಣತ್ರಯವೆಂದು ಕರೆಯುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

हिंदू धर्म की एक संकल्पना जिसमें प्रत्येक व्यक्ति को अपने जीवन में तीन ऋणों से मुक्त होना ही पड़ता है।

देवऋण, पितृऋण और ऋषिऋण इन्हें ऋणत्रय कहा जाता हैं।
ऋणत्रय

चौपाल