ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊಹೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಊಹೆ ಮಾಡು   ಕ್ರಿಯಾಪದ

ಅರ್ಥ : ಮಾತು-ಕಥೆ, ವ್ಯವಹಾರ ಇತ್ಯಾದಿಗಳಲ್ಲಿ ಯಾವುದೇ ಅಭಿಪ್ರಾಯ ಅಥವಾ ಆಶಯವು ಬಹಳ ಅಸ್ಟಷ್ಟವಾಗಿ ಅಥವಾ ಮುಚ್ಚು ಮರೆಯ ರೀತಿಯಲ್ಲಿ ವ್ಯಕ್ತಪಡಿಸು

ಉದಾಹರಣೆ : ಮೊದಲನೇ ಭೇಟಿಯಲ್ಲಿ ಅವರಂತೂ ತಮ್ಮ ವ್ಯಕ್ತಿತ್ವದ ಬಗೆಗೆ ಊಹೆ ಮಾಡಿದ್ದರು.

ಸಮಾನಾರ್ಥಕ : ಊಹಿಸು


ಇತರ ಭಾಷೆಗಳಿಗೆ ಅನುವಾದ :

बात-चीत, व्यवहार आदि में कोई अभिप्राय या आशय बहुत ही अस्पष्ट या कुछ छिपे हुए रूप में लक्षित कराना।

उन्होंने तो पहले मिलन में ही अपने व्यक्तित्व का आभास दिया था।
आभास देना, झलकाना

ಅರ್ಥ : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ

ಉದಾಹರಣೆ : ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.

ಸಮಾನಾರ್ಥಕ : ಅಂದಾಜು ಮಾಡು, ಅನುಮಾನ ಪಡು, ಊಹಿಸು


ಇತರ ಭಾಷೆಗಳಿಗೆ ಅನುವಾದ :

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge

चौपाल