ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊಹಿಸಲಾಗದ ಪದದ ಅರ್ಥ ಮತ್ತು ಉದಾಹರಣೆಗಳು.

ಊಹಿಸಲಾಗದ   ಗುಣವಾಚಕ

ಅರ್ಥ : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ

ಉದಾಹರಣೆ : ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.

ಸಮಾನಾರ್ಥಕ : ಈಡಿಲ್ಲದ, ಊಹಿಸದ, ಊಹಿಸಲಾಗದಂತ, ಊಹಿಸಲಾಗದಂತಹ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ, ಬಹಳ


ಇತರ ಭಾಷೆಗಳಿಗೆ ಅನುವಾದ :

जो तौला या कूता न जा सके।

वे अतुल धन के मालिक हैं।
अतुल, अतुलित, अतोल, अतौल

ಅರ್ಥ : ಊಹಿಸಲು ಕಷ್ಟಕರವಾದ ಅಥವಾ ಕಲ್ಪನೆಗೆ ನಿಲುಕದ್ದು

ಉದಾಹರಣೆ : ಉತ್ತರ ಕರ್ನಾಟಕದಲ್ಲಿ ವಿಪರೀತ ನೆರೆಹಾವಳಿಯಿಂದಾಗಿ ಊಹಿಸಲಾಗದಷ್ಟು ನಷ್ಟ ಸಂಭವಿಸಿದೆ.

ಸಮಾನಾರ್ಥಕ : ಊಹಾತೀತ, ಊಹಾತೀತವಾದ, ಊಹಾತೀತವಾದಂತ, ಊಹಾತೀತವಾದಂತಹ, ಊಹಿಸಲಾಗದಂತ, ಊಹಿಸಲಾಗದಂತಹ, ಕಲ್ಪನಾತೀತ, ಕಲ್ಪನಾತೀತವಾದ, ಕಲ್ಪನಾತೀತವಾದಂತ, ಕಲ್ಪನಾತೀತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो कल्पना से परे हो या कल्पनीय न हो।

आपकी सोच मेरे लिए कल्पनातीत है।
अकल्पनीय, अकल्पित, अचिंत्य, अचिन्त्य, आचिंत्य, आचिन्त्य, कल्पनातीत

चौपाल