ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊರು ಪದದ ಅರ್ಥ ಮತ್ತು ಉದಾಹರಣೆಗಳು.

ಊರು   ಕ್ರಿಯಾಪದ

ಅರ್ಥ : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ

ಉದಾಹರಣೆ : ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.

ಸಮಾನಾರ್ಥಕ : ಆಧಾರವಾಗಿ ಬಳಸು, ಆಶ್ರಯಿಸು


ಇತರ ಭಾಷೆಗಳಿಗೆ ಅನುವಾದ :

सहारे के लिए थामना या पकड़ना।

वृद्ध प्रायः लाठी टेकते हैं।
अभिरना, टेकना

ಊರು   ನಾಮಪದ

ಅರ್ಥ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ

ಉದಾಹರಣೆ : ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.

ಸಮಾನಾರ್ಥಕ : ಅಂಕ, ತೊಡೆ


ಇತರ ಭಾಷೆಗಳಿಗೆ ಅನುವಾದ :

बैठे हुए व्यक्ति के सामने की कमर और घुटनों के बीच का भाग जिसमें बच्चे आदि को लिया जाता है और अधिकतर अपने पेट, सीने आदि से सटाया जाता है।

माँ बच्ची को गोद में बैठाकर खाना खिला रही है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

The upper side of the thighs of a seated person.

He picked up the little girl and plopped her down in his lap.
lap

चौपाल