ಅರ್ಥ : ನಿಯಮ ಅಥವಾ ವಿಧಿ ಇತ್ಯಾದಿಗಳನ್ನು ಮುರಿಯುವ ಪ್ರಕ್ರಿಯೆ
ಉದಾಹರಣೆ :
ರಸ್ತೆ ದಾಟುವಾಗ ಮಗು ರಸ್ತೆಯ ನಿಯಮವನ್ನು ಉಲ್ಲಂಘನೆ ಮಾಡಿತು
ಅರ್ಥ : ನಿಯಮ ಅಥವಾ ವಿದಿ ಇತ್ಯಾದಿಗಳನ್ನು ಮುರಿಯುವ ಪ್ರಕ್ರಿಯೆ
ಉದಾಹರಣೆ :
ನೀವು ಸರ್ಕಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದೀರ.
ಇತರ ಭಾಷೆಗಳಿಗೆ ಅನುವಾದ :
निश्चय, प्रतिज्ञा, नियम या विधि आदि के विपरीत काम होना या उनका टूटना।
आजकल मानवाधिकारों का भी उल्लंघन हो रहा है।निश्चय, प्रतिज्ञा, नियम या विधि आदि के विपरीत काम करना या उन्हें तोड़ना।
आप सरकारी नियमों का उल्लंघन कर रहे हैं।