ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಬ್ಬು ಪದದ ಅರ್ಥ ಮತ್ತು ಉದಾಹರಣೆಗಳು.

ಉಬ್ಬು   ನಾಮಪದ

ಅರ್ಥ : ಕೆಲವು ವಿಶಿಷ್ಟ ಕಾರಣಗಳಿಂದಾಗಿ ಅಸ್ವಾಭಾವಿಕವಾದ ರೂಪದಿಂದ ಉಬ್ಬುವ ಅಥವಾ ಹಿಗ್ಗುವ ಅವಸ್ಥೆ

ಉದಾಹರಣೆ : ರಕ್ತ ಹೆಪ್ಪುಗಟ್ಟುವುದರಿಂದ ಮೆದುಳಿನ ನಾಡಿಗಳು ಉಬ್ಬು ಅಥವಾ ಹಿಗ್ಗುವ ಸಂಭವಗಳಿರುತ್ತವೆ.

ಸಮಾನಾರ್ಥಕ : ಊದು, ಹಿಗ್ಗು


ಇತರ ಭಾಷೆಗಳಿಗೆ ಅನುವಾದ :

कुछ विशिष्ट कारणों से अस्वाभाविक या कृत्रिम रूप से बढ़ने या फूलने की अवस्था।

रक्तचाप बढ़ने से मस्तिष्क की नाड़ी स्फीति बढ़ने की संभावना रहती है।
स्फीति

The act of filling something with air.

inflation

ಉಬ್ಬು   ಕ್ರಿಯಾಪದ

ಅರ್ಥ : ಪೆಟ್ಟು, ರೋಗ ಇತ್ಯಾದಿಗಳ ಕಾರಣ ದೇಹದ ಯಾವುದೇ ಭಾಗ ಊದಿಕೊಳ್ಳುವ ಕ್ರಿಯೆ

ಉದಾಹರಣೆ : ಪೆಟ್ಟು ಬಿದ್ದ ಕಾರಣ ನನ್ನ ಮೊಳಕೈ ಊದಿಕೊಂಡಿದೆ.

ಸಮಾನಾರ್ಥಕ : ಊದು, ಬಾವೇರು, ಬೋರೆ ಬರು


ಇತರ ಭಾಷೆಗಳಿಗೆ ಅನುವಾದ :

आघात,रोग आदि के कारण शरीर के किसी अंग का (प्रायः पीड़ा लिए हुए) फूलना।

मार लगने से उसका घुटना सूज गया।
फूलना, सूजना

Expand abnormally.

The bellies of the starving children are swelling.
intumesce, swell, swell up, tumefy, tumesce

ಅರ್ಥ : ಯಾವುದೇ ವಸ್ತುವನ್ನು ನೀರಿನಲ್ಲಿ ನೆನೆ ಹಾಕಿದಾಗ ಅದರ ಹೊರ ಭಾಗದೊಳಗೆ ನೀರು ತುಂಬಿ ಅದು ಉಬ್ಬಿದಂತೆ ಕಾಣಿಸುವ ಪ್ರಕ್ರಿಯೆ

ಉದಾಹರಣೆ : ಈ ಉಸಿರು ಬುರುಡೆ ತುಂಬಾ ಉಬ್ಬಿದೆ.


ಇತರ ಭಾಷೆಗಳಿಗೆ ಅನುವಾದ :

किसी वस्तु के भीतर के भाग का हवा, तरल पदार्थ आदि के भर जाने से अधिक फैल जाना या बढ़ जाना।

यह गुब्बारा बहुत फूलता है।
पानी में भिगोया हुआ चना फूल गया है।
फूलना

Cause to expand as it by internal pressure.

The gas distended the animal's body.
distend

चौपाल