ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಉದ್ದವಾದ-ವಿಸ್ತಾರಅಗಲವಾದ ಜಲಾಶಯ ಅದು ವಿಶೇಷವಾಗಿ ಪ್ರಕೃತಿಯ ಕೊಡುಗೆ
ಉದಾಹರಣೆ : ಅವನು ಸರೋವರದಲ್ಲಿ ಸ್ನಾನ ಮಾಡುತ್ತಿದ್ದಾನೆ.
ಸಮಾನಾರ್ಥಕ : ಕೊಳ, ಸರಸ್ಸು, ಸರೋವರ
ಇತರ ಭಾಷೆಗಳಿಗೆ ಅನುವಾದ :हिन्दी English
लम्बा-चौड़ा जलाशय विशेषकर प्राकृतिक।
A body of (usually fresh) water surrounded by land.
ಅರ್ಥ : ಸಮುದ್ರದ ಒಂದು ಸಣ್ಣ ಭಾಗ ಮೂರು ದಿಕ್ಕಿನಿಂದ ಸುತ್ತುವರೆದಿದೆ
ಉದಾಹರಣೆ : ಈ ಹಡಗು ಬಂಗಾಲದ ಉಪಸಾಗರದಿಂದ ಹೋಗುವುದು
समुद्र का वह छोटा भाग जो तीन ओर से स्थल से घिरा हो।
An indentation of a shoreline larger than a cove but smaller than a gulf.
ಸ್ಥಾಪನೆ