ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಯೋಗವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಉಪಯೋಗವಿಲ್ಲದ   ನಾಮಪದ

ಅರ್ಥ : ಉಪಯೋಗದ ಕೊರೆತೆ ಇರುವುದು

ಉದಾಹರಣೆ : ವಸ್ತುಗಳನ್ನು ಬಳಸದ ಹಾಗೆ ಇಟ್ಟಿದ್ದರೆ ಅವು ಅನುಪಯುಕ್ತ ವಸ್ತುಗಳಾಗುವುದು.

ಸಮಾನಾರ್ಥಕ : ಅನುಪಯುಕ್ತ, ನಿರರ್ಥತಕ, ನಿರುಪಯುಕ್ತ, ಪ್ರಯೋಜನವಿಲ್ಲದ


ಇತರ ಭಾಷೆಗಳಿಗೆ ಅನುವಾದ :

उपयोग का अभाव।

वस्तुओं का अनुपयोग उन्हें निकम्मा बना देती हैं।
अनुपयोग

The state of something that has been unused and neglected.

The house was in a terrible state of neglect.
disuse, neglect

ಉಪಯೋಗವಿಲ್ಲದ   ಗುಣವಾಚಕ

ಅರ್ಥ : ಉಪಯೋಗ ಇಲ್ಲದ ಯಾವುದೇ ರೀತಿಯ ವಸ್ತು ಅಥವಾ ಸಂಗತಿ

ಉದಾಹರಣೆ : ನನಗೋಸ್ಕರ ಉಪಯೋಗವಿಲ್ಲದ ಕೆಲಸ ಮಾಡಬೇಡ.

ಸಮಾನಾರ್ಥಕ : ಬಳಕೆಯಿರದ


ಇತರ ಭಾಷೆಗಳಿಗೆ ಅನುವಾದ :

जो भोगा न गया हो।

मेरे लिए अभुक्त दुख की कल्पना ही कष्टकारी है।
अभुक्त, अभोगा

चौपाल