ಅರ್ಥ : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು
ಉದಾಹರಣೆ :
ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :
A speech that is open to the public.
He attended a lecture on telecommunications.ಅರ್ಥ : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು
ಉದಾಹರಣೆ :
ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.
ಸಮಾನಾರ್ಥಕ : ಚರ್ಚೆ, ಪ್ರಸ್ತಾವ, ಭಾಷಣ, ಸಂಭಾಷಣೆ, ಸಂವೇದನೆ
ಇತರ ಭಾಷೆಗಳಿಗೆ ಅನುವಾದ :
A printed and bound book that is an extended work of fiction.
His bookcases were filled with nothing but novels.ಅರ್ಥ : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ
ಉದಾಹರಣೆ :
ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.
ಇತರ ಭಾಷೆಗಳಿಗೆ ಅನುವಾದ :
A speech that is open to the public.
He attended a lecture on telecommunications.ಅರ್ಥ : ಉಪನ್ಯಾಸ ನೀಡಲು ಯೋಗ್ಯವಾದ ವಿಷಯ
ಉದಾಹರಣೆ :
ಈ ಲೇಖಕರ ಉಪನ್ಯಾಸದ ವಿಷಯ-ವಸ್ತು ರೋಚಕವಾಗಿ ಇದೆ.
ಸಮಾನಾರ್ಥಕ : ಉಪನ್ಯಾಸಕ್ಕೆ ಸಂಬಂಧಿಸಿದ
ಇತರ ಭಾಷೆಗಳಿಗೆ ಅನುವಾದ :