ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಉಪಕಾರ   ನಾಮಪದ

ಅರ್ಥ : ಯಾವುದೇ ರೀತಿಯ ಹಿತವಾದ ಅಥವಾ ಒಳ್ಳೆಯ ಕೆಲಸವನ್ನು ಅಥವಾ ಕಷ್ಟದ ಕಾಲದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವಿಕೆ

ಉದಾಹರಣೆ : ಸಜ್ಜನರು ಉಪಕಾರ ಮನೋಧರ್ಮವನ್ನು ಹೊಂದಿರುತ್ತಾರೆ.

ಸಮಾನಾರ್ಥಕ : ದಯಾಪರತೆ


ಇತರ ಭಾಷೆಗಳಿಗೆ ಅನುವಾದ :

किसी की भलाई या हित आदि करने की क्रिया।

सज्जन लोग सबका उपकार करते रहते हैं।
अहसान, इहसान, उपकार, एहसान, नेकी, भला, भलाई, सआदत, हित

An act intending or showing kindness and good will.

benefaction, benevolence

चौपाल