ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ಯೋಗ   ನಾಮಪದ

ಅರ್ಥ : ವೇತನ ಅಥವಾ ಸಂಬಳಕ್ಕಾಗಿ ಮಾಡುವಂತಹ ಕೆಲಸ

ಉದಾಹರಣೆ : ಒಳ್ಳೆಯ ಉದ್ಯೋಗ ದೊರಕುವುದು ಅದೃಷ್ಟವೇ ಸರಿ!


ಇತರ ಭಾಷೆಗಳಿಗೆ ಅನುವಾದ :

वह पद या काम जिसके लिए वेतन मिलता हो।

आजकल नौकरी मिलना बहुत मुश्किल हो गया है।
मैं तीस साल तक इस कंपनी की सेवा में रहा।
जाब, जॉब, नौकरी, सेवा

Employment in or work for another.

He retired after 30 years of service.
service

ಅರ್ಥ : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ

ಉದಾಹರಣೆ : ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.

ಸಮಾನಾರ್ಥಕ : ಉದ್ಯೋಗ ಮಾಡುವುದು, ಉದ್ಯೋಗ-ಮಾಡುವುದು, ಕಾರ್ಯ, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು


ಇತರ ಭಾಷೆಗಳಿಗೆ ಅನುವಾದ :

कुछ काम करने की क्रिया या भाव।

अंग्रेज यहाँ व्यापार करने में सफल हुए।
करना, काम करना

Activity directed toward making or doing something.

She checked several points needing further work.
work

ಅರ್ಥ : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ

ಉದಾಹರಣೆ : ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.

ಸಮಾನಾರ್ಥಕ : ವ್ಯಾಪಾರ


ಇತರ ಭಾಷೆಗಳಿಗೆ ಅನುವಾದ :

जीविका-निर्वाह के लिए किया जाने वाला काम।

उसने कपड़ा बेचने के साथ-साथ एक दूसरा व्यवसाय भी शुरू किया है।
आजीव, आजीविका, उद्यम, उद्योग, करियर, काम-धंधा, कारबार, कारोबार, कैरियर, गमत, जीवन, जीविका, जोग, धंधा, धन्धा, नीवर, पेशा, योग, रोजगार, रोज़गार, रोज़ी, रोजी, वृत्ति, व्यवसाय, शगल, शग़ल

The principal activity in your life that you do to earn money.

He's not in my line of business.
business, job, line, line of work, occupation

ಅರ್ಥ : ಮಾಡಲಾಗುವ ಕ್ರಿಯೆ

ಉದಾಹರಣೆ : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

ಸಮಾನಾರ್ಥಕ : ಕರ್ಮ, ಕಾಯಕ, ಕಾರ್ಯ, ಕೃತ್ಯ, ಕೆಲಸ


ಇತರ ಭಾಷೆಗಳಿಗೆ ಅನುವಾದ :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

ಅರ್ಥ : ಇಂದ್ರಿಯಗಳು ತಮ್ಮ-ತಮ್ಮ ವಿಷಯಗಳ ಮೇಲಿನ ಪ್ರವೃತ್ತಿ

ಉದಾಹರಣೆ : ಕೆಲಸ ಜೀವಗಳ ಸ್ವಾಭಾವಿಕವಾದ ಲಕ್ಷಣ.

ಸಮಾನಾರ್ಥಕ : ಊಳಿಗ, ಕಾರ್ಯ, ಕೆಲಸ


ಇತರ ಭಾಷೆಗಳಿಗೆ ಅನುವಾದ :

इन्द्रियों की अपने-अपने विषयों की ओर प्रवृत्ति।

काम जीवों का स्वाभाविक लक्षण है।
काम

चौपाल