ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದು ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ದು   ನಾಮಪದ

ಅರ್ಥ : ಒಂದು ಜಾತಿಯ ಸಸ್ಯದಲ್ಲಿ ಬಿಡುವ ಕಾಳುಗಳನ್ನು ಆಹಾರದ ರೂಪದಲ್ಲಿ ಬಳಕೆ ಮಾಡುತ್ತಾರೆ

ಉದಾಹರಣೆ : ರೈತ ಉದ್ದನ್ನು ಕಟಾವು ಮಾಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक पौधा जिसकी फलियों से प्राप्त बीज दाल के रूप में खाये जाते हैं।

किसान उड़द की कटाई कर रहा है।
उड़द, उड़दी, उरद, उर्द, धान्यवीर, माष, वृषाकार

ಅರ್ಥ : ಏಕದಳ ಧಾನ್ಯವನ್ನು ಆಹಾರವಾಗ ಬಳಸಲಾಗುವುದು

ಉದಾಹರಣೆ : ಉದ್ದಿನಲ್ಲಿ ಅಧಿಕವಾದ ಪೋಷಕ ತತ್ವಗಳಿವೆ.


ಇತರ ಭಾಷೆಗಳಿಗೆ ಅನುವಾದ :

एक अनाज जिसकी दाल खायी जाती है।

उड़द में अधिक मात्रा में पोषक तत्व पाये जाते हैं।
उड़द, उड़दी, उरद, उर्द, धान्यवीर, नंदी, नन्दी, माष, वृषाकार, वृष्य

Edible seeds of various pod-bearing plants (peas or beans or lentils etc.).

pulse

चौपाल