ಅರ್ಥ : ಭವ ಬಂಧನವನ್ನು ದೂರ ಮಾಡುವ ಅಥವಾ ಭವ ಬಂಧನದಿಂದ ಮುಕ್ತಿ ಕೊಡುವಂತಹ
ಉದಾಹರಣೆ :
ಭಗವಂತನೇ ನಮ್ಮನ್ನು ಉದ್ದಾರ ಮಾಡುತ್ತಾನೆ.
ಸಮಾನಾರ್ಥಕ : ಉದ್ದಾರ ಮಾಡು
ಇತರ ಭಾಷೆಗಳಿಗೆ ಅನುವಾದ :
भव बाधा दूर करना या भव बंधन से मुक्त रखना।
भगवान ही हम सबको तारेंगे।