ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದ ಕೂದಲುಳ್ಳ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ದ ಕೂದಲುಳ್ಳ   ಗುಣವಾಚಕ

ಅರ್ಥ : ಉದ್ದವಾಗಿ ದಟ್ಟವಾಗಿ ಕೂದಲಿರುವುದು

ಉದಾಹರಣೆ : ಉದ್ದಕೂದಲಿನ ಶ್ಯಾಮಾಳಿಗೆ ಅಮ್ಮ ಜಡೆ ಹಾಕಲು ಸುಸ್ತಾಗುತ್ತಾರೆ, ಉದ್ದ_ಕೂದಲುಳ್ಳ ಅಕ್ಕಮಹಾದೇವಿಯು ತನ್ನ ಕೂದಲನ್ನೇ ಉಡುಪಾಗಿಸಿಕೊಂಡ ಶರಣೆ

ಸಮಾನಾರ್ಥಕ : ಉದ್ದಕೂದಲಿನ


ಇತರ ಭಾಷೆಗಳಿಗೆ ಅನುವಾದ :

लंबा और बिखरा हुआ (बाल)।

श्यामा के बाल झबरीले हैं।
झबरीला

चौपाल