ಅರ್ಥ : ಯಾರ ಮನಸ್ಸಿನಲ್ಲಿ ತೀವ್ರ ಅಥವಾ ಪ್ರಬಲ ಅಭಿಲಾಷೆಯಿದೆಯೋ ಅಥವಾ ಯಾವುದಾದರು ಕೆಲಸ ಅಥವಾ ಮಾತಿಗೆ ಗಾಬರಿಯಿದೆಯೋ
ಉದಾಹರಣೆ :
ಸಿನಿಮಾವನ್ನು ನೋಡುವ ಉತ್ಸುಕತೆಯಲ್ಲಿ ಮಕ್ಕಳು ಬೇಗೆ ತಯಾರಾದರು.
ಸಮಾನಾರ್ಥಕ : ಆತುರದ
ಇತರ ಭಾಷೆಗಳಿಗೆ ಅನುವಾದ :
Having or showing keen interest or intense desire or impatient expectancy.
Eager to learn.