ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ಪಾದನೆ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ಪಾದನೆ   ನಾಮಪದ

ಅರ್ಥ : ಏನನ್ನಾದರೂ ಉತ್ಪಾದಿಸುವ ಕ್ರಿಯೆ

ಉದಾಹರಣೆ : ಸಾವಯವ ಕೃಷಿಯಿಂದಾಗಿ ರೈತರು ಈ ಬಾರಿ ಬೆಳೆಯಲ್ಲಿ ಹೆಚ್ಚು ಉತ್ಪಾದನೆ ಮಾಡಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

कुछ उत्पन्न या निर्माण करने की क्रिया।

पिछले साल की अपेक्षा इस साल अन्न के उत्पादन में वृद्धि हुई है।
उत्पादन, प्रॉडक्शन

The act or process of producing something.

Shakespeare's production of poetry was enormous.
The production of white blood cells.
production

ಅರ್ಥ : ಉತ್ಪಾದನೆಗೆ ಸಂಭಂದಿಸಿದ ಕೆಲಸ

ಉದಾಹರಣೆ : ಭಾತದಲ್ಲಿ ಮೊದಲಿನಿಂದಲ್ಲು ಧನ್ಯ ಉತ್ಪಾದನೆ ಹೆಚ್ಚುತ್ತಾ ಹೋಗಿದೆ


ಇತರ ಭಾಷೆಗಳಿಗೆ ಅನುವಾದ :

उत्पादन-संबंधी कार्य क्षमता।

भारत में अनाज की उत्पादिता पहले से बढ़ी है।
उत्पादिकता, उत्पादिता

The quality of being productive or having the power to produce.

productiveness, productivity

ಅರ್ಥ : ಯಾವುದೋ ಒಂದು ಉತ್ಪಾದನೆ ಮಾಡುವುದು

ಉದಾಹರಣೆ : ಭಾರತವು ಗೋಧಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ.


ಇತರ ಭಾಷೆಗಳಿಗೆ ಅನುವಾದ :

वह जो उत्पादन करता हो।

भारत अग्रणी अनाज उत्पादकों में से एक है।
उत्पादक, उत्पादन कर्ता

Someone who manufactures something.

manufacturer, producer

चौपाल