ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ಪತ್ತಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ಪತ್ತಿ ಮಾಡು   ಕ್ರಿಯಾಪದ

ಅರ್ಥ : ಹಿಂದೆ ಇಲ್ಲದಿರುವುದನ್ನು ಈಗ ಅಸ್ಥತ್ವಕ್ಕೆ ಬರುವಂತೆ ಅಥವಾ ಪ್ರಕಟ ಮಾಡುವ ಪ್ರಕ್ರಿಯೆ

ಉದಾಹರಣೆ : ಪ್ರತಿಜೀವಕಗಳು ಶರೀರದ ರೋಗಗಳ ವಿರುದ್ಧ ಪ್ರತಿರೋಧವನ್ನು ಉಂಟು ಮಾಡುತ್ತದೆ.

ಸಮಾನಾರ್ಥಕ : ಉಂಟು ಮಾಡು, ಉತ್ಪನ್ನ ಮಾಡು


ಇತರ ಭಾಷೆಗಳಿಗೆ ಅನುವಾದ :

जो पहले न रहा हो उसे अस्तित्व में लाना अथवा प्रकट करना।

एंटीबायोटिक शरीर में रोग के विरुद्ध प्रतिरोध पैदा करते हैं।
उत्पन्न करना, पैदा करना

Bring into existence.

The new manager generated a lot of problems.
The computer bug generated chaos in the office.
The computer generated this image.
The earthquake generated a tsunami.
bring forth, generate

चौपाल