ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತೇಜನ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ತೇಜನ   ನಾಮಪದ

ಅರ್ಥ : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ

ಉದಾಹರಣೆ : ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.

ಸಮಾನಾರ್ಥಕ : ಧೈರ್ಯ ಹೇಳುವುದು, ಪ್ರೋತ್ಸಾಹ, ಬೆಂಬಲ, ಹುರಿದುಂಬಿಸುವುದು


ಇತರ ಭಾಷೆಗಳಿಗೆ ಅನುವಾದ :

कुछ करने के लिए किसी का उत्साह बढ़ाने की क्रिया।

वह प्रतियोगियों को प्रोत्साहन दे रहा था।
उत्तेजन, प्रोत्साहन, बढ़ावा, हिम्मत आफजाई, हिम्मत आफ़ज़ाई, हौसला आफजाई, हौसला आफ़ज़ाई

The act of giving hope or support to someone.

boost, encouragement

ಅರ್ಥ : ಯಾವುದಾದರು ಕಾರ್ಯವನ್ನು ಮಾಡುವಂತೆ ಮನಸ್ಸನ್ನು ಒಲಿಸುವಂತಹ ಕ್ರಿಯೆ ಅಥವಾ ಮಾತು

ಉದಾಹರಣೆ : ನಿಮ್ಮ ಉತ್ತೇಜನದಿಂದಲೇ ಮಕ್ಕಳು ಈ ಕೆಲಸವನ್ನು ಮಾಡುವಂತಾಯಿತು.

ಸಮಾನಾರ್ಥಕ : ಪ್ರೋತ್ಸಾಹ

ಅರ್ಥ : ಮಾನಸಿಕವಾಗಿ ಯಾವುದೋ ಒಂದು ವಿಷಯದ ಬಗ್ಗೆ ಉತ್ತೇಜಿಸುವಿಕೆ

ಉದಾಹರಣೆ : ತಂದೆ ತಾಯಿ ಮಗನನ್ನು ಐ.ಎ.ಎಸ್ ಪಾಸು ಮಾಡಲು ಉತ್ತೇಜನ ನೀಡಿದರು.

ಸಮಾನಾರ್ಥಕ : ಉದ್ದೀಪನ, ಪ್ರಚೋದನ


ಇತರ ಭಾಷೆಗಳಿಗೆ ಅನುವಾದ :

The state of being emotionally aroused and worked up.

His face was flushed with excitement and his hands trembled.
He tried to calm those who were in a state of extreme inflammation.
excitation, excitement, fervor, fervour, inflammation

ಉತ್ತೇಜನ   ಗುಣವಾಚಕ

ಅರ್ಥ : ಧನಾತ್ಮಕ ಅಥವಾ ಋಣಾತ್ಮಕ ಉದ್ರೇಕನದ ವಂಶದ (ಯಾವುದಾದರು ತಂತ್ರ ಅಥವಾ ಕಣ)

ಉದಾಹರಣೆ : ಈ ಪ್ರಕ್ರಿಯೆಯಿಂದ ಉದ್ರೇಕನ ಕಣಗಳ ತೀವ್ರತೆ ಹೆಚ್ಚಾಗುತ್ತದೆ.

ಸಮಾನಾರ್ಥಕ : ಉತ್ತೇಜನವಾದ, ಉತ್ತೇಜನವಾದಂತ, ಉತ್ತೇಜನವಾದಂತಹ, ಉದ್ದೀಪನ, ಉದ್ದೀಪನವಾದ, ಉದ್ದೀಪನವಾದಂತ, ಉದ್ದೀಪನವಾದಂತಹ, ಉದ್ರೇಕನ, ಉದ್ರೇಕನವಾದ, ಉದ್ರೇಕನವಾದಂತ, ಉದ್ರೇಕನವಾದಂತಹ, ಪ್ರಚೋದನ, ಪ್ರಚೋದನವಾದ, ಪ್ರಚೋದನವಾದಂತ, ಪ್ರಚೋದನವಾದಂತಹ


ಇತರ ಭಾಷೆಗಳಿಗೆ ಅನುವಾದ :

धनात्मक या ऋणात्मक आवेश की कुल मात्रा का (किसी तंत्र, पिंड या कण)।

इस प्रक्रिया से आवेशित कणों की ऊर्जा बढ़ जाती है।
आविष्ट, आवेशित

चौपाल