ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗ್ರಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಉಗ್ರಾಣ   ನಾಮಪದ

ಅರ್ಥ : ಧಾನ್ಯಗಳನ್ನು ಇಡುವ ಮಣ್ಣಿನ ದೊಡ್ಡ ಪಾತ್ರೆ

ಉದಾಹರಣೆ : ರೈತರು ತಮ್ಮ ಧಾನ್ಯಗಳನ್ನು ಉಗ್ರಾಣದಲ್ಲಿ ಇಡುತ್ತಾರೆ.

ಸಮಾನಾರ್ಥಕ : ಭಂಡಾರ


ಇತರ ಭಾಷೆಗಳಿಗೆ ಅನುವಾದ :

अनाज रखने का मिट्टी आदि का बड़ा पात्र।

किसान लोग अपना अनाज कुठले में रखते हैं।
कुठला, कुठार, कोठा, कोठार, कोठियार, कोठिला

ಅರ್ಥ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ

ಉದಾಹರಣೆ : ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.

ಸಮಾನಾರ್ಥಕ : ದಾಸ್ತಾನು ಕೊಠಡಿ, ಭಂಡಾರ


ಇತರ ಭಾಷೆಗಳಿಗೆ ಅನುವಾದ :

किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।

यह गोदाम खाद्य सामग्री रखने के लिए उपयुक्त है।
गोदाम, भंडार, भंडारण स्थान, संग्रहण स्थान, संचयन स्थान

A depository for goods.

Storehouses were built close to the docks.
depot, entrepot, storage, store, storehouse

ಅರ್ಥ : ಬಜಾರಿನಲ್ಲಿರುವ ಕಿರಾಣಿ ಮುಂತಾದ ಸಾಮಾನುಗಳನ್ನು ಮಾರುವದೊಡ್ಡದಾದ ವ್ಯಾಪಾರಿ ಮಳಿಗೆ

ಉದಾಹರಣೆ : ಅವನು ವ್ಯಾಪಾರಿ_ಮಳಿಗೆಯಲ್ಲಿ ಕೆಲವು ಸಾಮಾನುಗಳನ್ನು ಕೊಂಡನು.

ಸಮಾನಾರ್ಥಕ : ಕಿರಾಣಿ ಅಂಗಡಿ, ವ್ಯಾಪಾರಿ ಮಳಿಗೆ


ಇತರ ಭಾಷೆಗಳಿಗೆ ಅನುವಾದ :

वह बाज़ार जहाँ अनाज या किराने की बड़ी दुकानें हों।

आग लगने से गोला की कई दुकानें जलकर राख हो गयीं।
गोला

चौपाल